ಹೋಮ್ » ವಿಡಿಯೋ » ದೇಶ-ವಿದೇಶ

ಜೀಪ್​ನಿಂದ ಹೊರಬಿದ್ದ ಮಗುವನ್ನು ರಕ್ಷಣೆ ಮಾಡಿದ್ದು ಅರಣ್ಯ ಅಧಿಕಾರಿಗಳಲ್ಲವಾ? ಹಾಗಾದರೆ ಯಾರು?

ದೇಶ-ವಿದೇಶ19:02 PM October 15, 2019

ಕೇರಳದಲ್ಲಿ ಜೀಪಿನಿಂದ ಬಿದ್ದ ಮಗುವನ್ನು ರಕ್ಷಣೆ ಮಾಡಿದ್ದು ಅರಣ್ಯ ಇಲಾಖೆ ಅಧಿಕಾರಿಗಳಲ್ಲ ಆಟೋ ಚಾಲಕ. ಈ ಬಗ್ಗೆ ಸಿಸಿಟಿವಿಯಲ್ಲಿ ಮಗುವನ್ನುರಕ್ಷಣೆ ಮಾಡಿರುವ ದೃಶ್ಯ ಸೆರೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಲ್ಪಟ್ಟ ಮಗು ಜೀಪಿನಿಂದ ಬಿದ್ದು ಅಂಬೇಗಾಲಿಡುತ್ತಿರುವ ಸಿಸಿಟಿಯಲ್ಲಿ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿತ್ತು. ಆದರೆ ಈಗ ಸಿಸಿಟಿವಿಯ ದೃಶ್ಯಗಳನ್ನು ಪರೀಕ್ಷಿಸಿಸಿದಾಗ ಮಗುವನ್ನು ಕಾಪಾಡಿದ್ದು, ಆಟೋ ಚಾಲಕ​ ಎಂದು ಗೊತ್ತಾಗಿದೆ.

sangayya

ಇತ್ತೀಚಿನದು

Top Stories

//