ಹೋಮ್ » ವಿಡಿಯೋ » ದೇಶ-ವಿದೇಶ

Assam Floods: 13ಕ್ಕೂ ಹೆಚ್ಚು ಮಂದಿ ಬಲಿ ಪಡೆದ ಅಸ್ಸಾಂ ಪ್ರವಾಹ

ದೇಶ-ವಿದೇಶ14:08 PM July 15, 2019

ಗುವಾಹಟಿ: ಅಸ್ಸಾಂ ರಾಜ್ಯದಲ್ಲಿನ ಪ್ರವಾಹ ದಿನದಿಂದ ದಿನಕ್ಕೆ ಹೆಚ್ಚು ಅಪಾಯವನ್ನು ಸೃಷ್ಟಿಸುತ್ತಿದ್ದು, ಇದುವರೆಗೂ 13 ಮಂದಿಯನ್ನು ಬಲಿ ಪಡೆದುಕೊಂಡಿದೆ. ಅದರಲ್ಲಿ 11 ವರ್ಷದ ಗಂಡು ಮಗು ಕೂಡ ಇರುವುದು ವರದಿಗಳಿಂದ ತಿಳಿದು ಬಂದಿದೆ.

sangayya

ಇತ್ತೀಚಿನದು Live TV

Top Stories