ಹೋಮ್ » ವಿಡಿಯೋ » ದೇಶ-ವಿದೇಶ

ದೆಹಲಿಯಲ್ಲಿ ರೋಡ್​​ ಶೋ ವೇಳೆ ಸಿಎಂ ಕೇಜ್ರಿವಾಲ್​​ಗೆ ಕಪಾಳ ಮೋಕ್ಷ

ದೇಶ-ವಿದೇಶ13:05 PM May 05, 2019

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ಗೆ ವ್ಯಕ್ತಿಯೋರ್ವ ಕಪಾಳ ಮೋಕ್ಷ ಮಾಡಿದ್ದಾನೆ. ದೆಹಲಿಯ ಮೋತಿನಗರದಲ್ಲಿ ರೋಡ್ ಶೋ ವೇಳೆ ಏಕಾಏಕಿ ಪ್ರಚಾರ ವಾಹನ ಹತ್ತಿ ಕೇಜ್ರಿವಾಲ್ಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ಹಿಂದೆ 2016 ರಲ್ಲಿ ವ್ಯಕ್ತಿಯೊಬ್ಬ ಕೇಜ್ರಿವಾಲ್ ಮುಖಕ್ಕೆ ಮಸಿ ಬಳಿದಿದ್ದ, ಒಮ್ಮೆ ಶೂ ಸಹ ಎಸೆಯಲಾಗಿತ್ತು. ಅಲ್ಲದೇ 2018 ರಲ್ಲಿ ಮೆಣಸಿನ ಪುಡಿ ಎರಚಲು ಪ್ರಯತ್ನ ನಡೆಸಲಾಗಿತ್ತು. ಇಂದು ಪ್ರಚಾರದ ವಾಹನ ಹತ್ತಿ ಕಪಾಳಕ್ಕೆ ಹೊಡೆಯಲಾಗಿದೆ. ಅಲ್ಲದೇ, ಈ ಹಿಂದೆ ಕೂಡ ಎರಡು, ಮೂರು ಬಾರಿ ಕೇಜ್ರಿವಾಲ್ಗೆ ಕಪಾಳ ಮೋಕ್ಷ ಮಾಡಲಾಗಿದೆ.

sangayya

ಇತ್ತೀಚಿನದು

Top Stories

//