ಹೋಮ್ » ವಿಡಿಯೋ » ದೇಶ-ವಿದೇಶ

Akshay Kumar-Modi Interview: ನನಗೆ ಮಾವು ಎಂದರೆ ತುಂಬಾನೆ ಪ್ರೀತಿ: ಮೋದಿ

ದೇಶ-ವಿದೇಶ13:02 PM April 24, 2019

ನೆಟ್ವರ್ಕ್ 18 ಸೇರಿದಂತೆ ಹಲವು ಸುದ್ದಿವಾಹಿನಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನ ಮಾಡಿವೆ. ಎಲೆಕ್ಷನ್ ಸೀಸನ್, ನರೇಂದ್ರ ಮೋದಿ ಜೊತೆ ಮಾತುಕತೆ ಅಂದ್ರೆ ಸಹಜವಾಗಿ ರಾಜಕೀಯ ಮಾತೇ ಇರುತ್ತೆ. ಆದ್ರೆ, ರಾಜಕೀಯ ಮೇಲಾಟದ ಸಮಯದಲ್ಲಿ, ಚುನಾವಣಾ ಪ್ರಚಾರದ ಬ್ಯುಸಿಯ ನಡುವೆ, ಪ್ರಧಾನಿ ಮೋದಿ ಸಂಪೂರ್ಣ ರಾಜಕೀಯೇತರವಾಗಿ, ಸಂಪೂರ್ಣ ಔಪಚಾರಿಕವಾಗಿ ಮಾತನಾಡಿದ್ದಾರೆ. ಅದು ಯಾವುದೇ ಸುದ್ದಿವಾಹಿನಿಗೂ ಅಲ್ಲ, ಪತ್ರಿಕೆಗೂ ಅಲ್ಲ, ಸಂದರ್ಶನ ಮಾಡಿದವರು ಪತ್ರಕರ್ತರೂ ಅಲ್ಲ. ಮೋದಿ ಸಂದರ್ಶನ ಮಾಡಿರೋದು ಬಾಲಿವುಡ್ ನಟ ಅಕ್ಷಯ್ ಕುಮಾರ್. ಮೋದಿ ಜೊತೆ ಅಕ್ಷಯ್ ಕುಮಾರ್ ಇನ್ಫಾರ್ಮಲ್ ಮಾತು ಇಲ್ಲಿದೆ.

sangayya

ಇತ್ತೀಚಿನದು Live TV

Top Stories