ಹೋಮ್ » ವಿಡಿಯೋ » ದೇಶ-ವಿದೇಶ

ನಕಲಿ ಅಧಿಕಾರಿಗೆ ಮಹಿಳೆಯಿಂದ ಬಿತ್ತು ಸಖತ್​ ಗೂಸಾ..!

ದೇಶ-ವಿದೇಶ14:03 PM May 08, 2019

ವಸೂಲಿಗೆ ಇಳಿದಿದ್ದ ನಕಲಿ ಅಧಿಕಾರಿಯೊಬ್ಬರಿಗೆ ಮಹಿಳೆಯೊಬ್ಬಳು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಾರ್ಖಂಡನ್​ ಜೆಮ್ಶೆಡ್ಪುರದಲ್ಲಿ ನಡೆದಿದೆ. ಅಧಿಕಾರಿ ವೇಷದಲ್ಲಿ ತೆರಳಿ 50 ಸಾವಿರ ರೂ ಲಂಚ ಕೇಳಿದ್ದ ನಕಲಿ ಅಧಿಕಾರಿಗೆ ಮಹಿಳೆ ನಡುಬೀದಿಯಲ್ಲೇ ಚಪ್ಪಲಿಯಿಂದ ಥಳಿಸಿದ್ದಾಳೆ.

sangayya

ಇತ್ತೀಚಿನದು

Top Stories

//