ಹೋಮ್ » ವಿಡಿಯೋ » ದೇಶ-ವಿದೇಶ

ವಿದ್ಯುತ್ ವೈರ್ ಮೇಲೆ ಹತ್ತಿ ಸಾಯಲು ಹೋದ; ಇವನ ರಕ್ಷಣೆಗೆ ಕೊನೆಗೆ ರೈಲನ್ನೇ ತರಬೇಕಾಯ್ತು

ದೇಶ-ವಿದೇಶ12:20 PM November 12, 2019

ಮಧ್ಯಪ್ರದೇಶದ ಗ್ವಾಲಿಯರ್ನ ಡಬ್ರಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವಿದ್ಯುತ್ ಚಾಲಿತ ರೈಲು ಚಲಿಸುವ ಹೈ ವೋಲ್ಟೇಜ್ ಕಂಬ ಹತ್ತಲು ಮುಂದಾದ. ತಕ್ಷಣ ಎಚ್ಚೆತ್ತ ರೈಲ್ವೆ ಅಧಿಕಾರಿಗಳು ಕರೆಂಟ್ ಕಟ್ ಮಾಡಿದ್ರು. ಇಷ್ಟಾದ್ರೂ ಸುಮ್ಮನೆ ಕೆಳಗಿಳಿಯದೇ ವಿದ್ಯುತ್ ತಂತಿ ಮೇಲೆ ಇನ್ನೊಂದು ತಂತಿ ಹಿಡ್ಕೊಂಡ್ ನಡ್ಕೊಂಡ್ ಹೋಗ್ತಿದ್ದ. ಸುಮಾರು ಒಂದೂವರೆಯಿಂದ 2 ಗಂಟೆಯಾದ್ರೂ ಆತ ಕೆಳಗೇ ಇಳೀಲಿಲ್ಲ. ಕೊನೆಗೆ ರೈಲ್ವೆ ಅಧಿಕಾರಿಗಳು ರೈಲಿನ ಇಂಜಿನ್ ತಂದು ಆತನನ್ನ ರಕ್ಷಣೆ ಮಾಡಿದ್ರು.. ಇಷ್ಟೆಲ್ಲಾ ವಿಡಿಯೋ ಅಲ್ಲೇ ಇದ್ದ ಜನ ಮೊಬೈಲ್ನಲ್ಲಿ ಕ್ಯಾಪ್ಟರ್ ಮಾಡಿದ್ದಾರೆ. ಜೊತೆಗೆ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಧರ್ಮದೇಟು ಕೊಟ್ಟು ಆಸ್ಪತ್ರೆಗೂ ಸೇರಿಸಿದ್ದಾರೆ. ಘಟನೆಯಿಂದ ಸುಮಾರು 3 ಗಂಟೆಗಳ ಕಾಲ ಎಲ್ಲಾ ರೈಲುಗಳನ್ನ ಡಬ್ರಾದಲ್ಲೇ ನಿಲ್ಲಿಸಲಾಗಿತ್ತು.

sangayya

ಇತ್ತೀಚಿನದು

Top Stories

//