ಹೋಮ್ » ವಿಡಿಯೋ » ದೇಶ-ವಿದೇಶ

ಅಪಘಾತವಾಗಿ ನೀರಿನ ಹಳ್ಳಕ್ಕೆ ಬಿದ್ದ ಕಾರು; ಮಗುವನ್ನು ರಕ್ಷಿಸಲು ಅಪ್ಪ ಮಾಡಿದ್ದೇನು?

ದೇಶ-ವಿದೇಶ11:41 AM October 29, 2019

ಮಧ್ಯಪ್ರದೇಶದ ಭೋಪಾಲ್​ನ ನಿವಾರಿ ಟೌನ್ನಲ್ಲಿ ಈ ಭಯಾನಕ ಆಕ್ಸಿಡೆಂಟ್ ನಡೆದಿದೆ.. ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಗಾಬರಿಯಲ್ಲಿ ಎದುರಿಗೆ ಬರುತ್ತಿದ್ದ ಆಟೋ ರಿಕ್ಷಾಗೆ ಕಾರು ಮೊದಲು ಡಿಕ್ಕಿ ಹೊಡೆದಿದೆ.. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲೇ ಇದ್ದ ನದಿಗೆ ಉರುಳಿ ಬಿದ್ದಿದೆ.. ಕಾರಿನಲ್ಲಿ ಮಗು ಸೇರಿ ಐವರು ಪ್ರಯಾಣಿಸ್ತಿದ್ರು.. ಕಾರು ನದಿಯಲ್ಲಿ ಮುಳುಗುತ್ತಿದ್ದಂತೆ ಓರ್ವ ಮಗುವನ್ನು ಎತ್ತಿಕೊಂಡು ಸೇತುವೆ ಮೇಲಿಂದ ಜನರತ್ತ ಎಸೆದಿದ್ದಾನೆ.. ಆದ್ರೆ ಮಗು ಆಯಾತಪ್ಪಿ ಮತ್ತೆ ನದಿಗೆ ಬಿತ್ತು. ತಕ್ಷಣವೇ ಸೇತುವೆ ಮೇಲಿದ್ದ ಜನ ನದಿಗೆ ಹಾರಿ ಮಗುವನ್ನು ರಕ್ಷಿಸಿದ್ದಾರೆ.. ಈ ವೀಡಿಯೋ ಫುಲ್ ವೈರಲ್ ಆಗಿದೆ.. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಆಗಿಲ್ಲ. ಆದ್ರೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಇಷ್ಟು ದೊಡ್ಡ ದುರಂತ ಆಗಿದ್ದು ಮಾತ್ರ ವಿಪರ್ಯಾಸ..

sangayya

ಇತ್ತೀಚಿನದು

Top Stories

//