ಹೋಮ್ » ವಿಡಿಯೋ » ದೇಶ-ವಿದೇಶ

ಕೊಳವೆ ಬಾವಿಯಲ್ಲಿ ಸಿಲುಕಿದ್ದ 2 ವರ್ಷದ ಮಗು ಸಾವು; ಮುಗಿಲು ಮುಟ್ಟಿದ ಆಕ್ರಂಧನ

ದೇಶ-ವಿದೇಶ12:04 PM October 29, 2019

ತಿರುಚಿರಾಪಳ್ಳಿ (ಅಕ್ಟೋಬರ್ 29); ಕಳೆದ ಮೂರು ದಿನಗಳಿಂದ ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಕೊಳವೆ ಬಾವಿಯಲ್ಲಿ ಮಗು ಸಿಲುಕಿದ್ದ ಪ್ರಕರಣ ಕೊನೆಗೂ ದುರಂತ ಅಂತ್ಯ ಕಂಡಿದ್ದು, ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಸುಮಾರು 88 ಅಡಿ ಆಳದಲ್ಲಿ ಸಿಲುಕಿದ್ದ 2 ವರ್ಷದ ಮಗು ಸುಜಿತ್ ದುರಾದೃಷ್ಟವಶಾತ್ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದು, ಮಗುವಿನ ರಕ್ಷಣೆಗಾಗಿ ಪ್ರಾರ್ಥನೆ ನಡೆಸಿದ್ದ ಇಡೀ ದೇಶದ ಜನರಿಗೆ ಆಘಾತವನ್ನುಂಟು ಮಾಡಿದೆ.

sangayya

ಇತ್ತೀಚಿನದು Live TV

Top Stories