ಹೋಮ್ » ವಿಡಿಯೋ » ದೇಶ-ವಿದೇಶ

ಕಾಲಿಗೆ ಬಿದ್ದ ಮಹಿಳೆಯ ಬಳಿ ದರ್ಪ ತೋರಿದ ಪೊಲೀಸ್​ ಅಮಾನತು

ದೇಶ-ವಿದೇಶ03:31 PM IST Jan 20, 2019

ಮಹಿಳೆಯೊಬ್ಬಳು ಉತ್ತರಪ್ರದೇಶದ ಲಕ್ನೋದ ಪೊಲೀಸ್​ ಅಧಿಕಾರಿ ತೇಜ್​ ಪ್ರಕಾಶ್ ಸಿಂಗ್ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆತನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ತನ್ನ 20 ವರ್ಷದ ಮೊಮ್ಮಗನ ಸಾವಿನ ಪ್ರಕರಣದಲ್ಲಿ ಎಫ್​ಐಆರ್​ ದಾಖಲಿಸುವಂತೆ 75 ವರ್ಷದ ಬ್ರಹ್ಮಾದೇವಿ ಪೊಲೀಸ್​ ಅಧಿಕಾರಿಯ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾಳೆ. ಆದರೆ, ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡ ಪೊಲೀಸ್​ ತನ್ನ ದರ್ಪ ತೋರಿದ್ದಾರೆ.

sangayya

ಇತ್ತೀಚಿನದು Live TV