ಹೋಮ್ » ವಿಡಿಯೋ

ಮಗುವಿನ ಅನಾರೋಗ್ಯ ಹಿನ್ನಲೆ: ಮಗುವನ್ನು ಬಿಟ್ಟು ಹೋಗಿರುವುದಾಗಿ ಪತ್ರ ಬರೆದಿಟ್ಟ ತಾಯಿ

ವಿಡಿಯೋ14:58 PM December 09, 2018

ಪತ್ರದಲ್ಲಿ ತಾಯಿ ತನ್ನ ಅಸಹಾಯ ಕತೆಯನ್ನ ಹೇಳಿಕೊಂಡಿದ್ದಾಳೆ. ನನ್ನ ಮುದ್ದು ಕಂದಮ್ಮನಿಗೆ ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆ ಇದ್ದು, ಚಿಕಿತ್ಸೆಗೆ ಈಗಾಗಲೇ 2.5 ಲಕ್ಷ ಹಣ ಖರ್ಚು ಮಾಡಿದ್ದೇನೆ.. ನಾವು ಬಡವರಾಗಿದ್ದು ಮುಂದೆ ಹಣ ಖರ್ಚು ಮಾಡಲು ಆಗದ ಸ್ಥಿತಿಯಲ್ಲಿ ಇದ್ದೇವೆ.. ಹಾಗಾಗಿ ಮಗುವನ್ನ ನಿಮ್ಮ ಬಳಿ ಬಿಟ್ಟು ಹೋಗುತ್ತಿದ್ದೇನೆ.. ನಿಮ್ಮ ಮಗುವಂತೆ ನೋಡಿಕೊಳ್ಳಿ ಎಂದು ಬರೆಯುವ ಮೂಲಕ ತನ್ನ ಕಂದನ ಮೇಲಿನ ಪ್ರೀತಿಯನ್ನು ತೋರಿದ್ದಾರೆ.ಸದ್ಯ ತವರು ಚಾರಿಟೇಬಲ್ ಟ್ರಸ್ಟ್ ವಶದಲ್ಲಿರುವ ಮಗು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆರೋಗ್ಯವಾಗಿದೆ

Shyam.Bapat

ಇತ್ತೀಚಿನದು

Top Stories

//