ಹೋಮ್ » ವಿಡಿಯೋ

ಹೆತ್ತ ಮಗುವನ್ನೇ ಚರಂಡಿಯಲ್ಲಿ ಬಿಸಾಡಿ ಹೋದ ತಾಯಿ

ವಿಡಿಯೋ17:49 PM December 13, 2018

ಬೀದರ್ ನಗರದ ಸಂಗಮ ಚಿತ್ರ ಮಂದಿರದ ಬಳಿಯ ಚರಂಡಿಯಲ್ಲಿ ಎರಡು ಶಿಶುಗಳ ಶವ ಪತ್ತೆ.ಚರಂಡಿಯಲ್ಲಿ ಎರಡು ನವಜಾತ ಶಿಶುಗಳ ಶವ ಪತ್ತೆ.ಜನ್ಮ ನೀಡಿದ ತಾಯಿ ಅವಳಿ ಜವಳಿ ಶಿಶುಗಳನ್ನ ಚರಂಡಿಯಲ್ಲಿ ಬಿಸಾಕಿ ಹೋಗಿರುವ ಶಂಕೆ.ಗಾಬರಿಗೊಂಡ ಸಾರ್ವಜನಿಕರಿಂದ ಅಕ್ರೋಶ.ಬಟ್ಟೆಯಲ್ಲಿ ಸುತ್ತಿ ನವಜಾತ ಶಿಶುಗಳನ್ನ ಚರಂಡಿಯಲ್ಲಿ ಬಿಸಾಡಿರುವ ಪಾಪಿ ತಾಯಿ.ಒಂದು ನವಜಾತ ಶಿಶು ನಾಯಿಗೆ ಆಹಾರವಾಗಿದೆ.ಇನ್ನೊಂದು ಶಿಶು ಅಲ್ಲೆ ಚರಂಡಿಯಲ್ಲಿ ಬಿದ್ದಿದೆ.ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ

Shyam.Bapat

ಇತ್ತೀಚಿನದು

Top Stories

//