ಹೋಮ್ » ವಿಡಿಯೋ

ಶಾಸಕ ಆನಂದ್ ಸಿಂಗ್ ಸಖತ್ ಸ್ಟೆಪ್ಸ್

ವಿಡಿಯೋ17:01 PM December 20, 2018

ಬಳ್ಳಾರಿಯ ಹೊಸಪೇಟೆ ಶಾಸಕ ಆನಂದ್ ಸಿಂಗ್ ಹಿಂದೂಪರ ಕಾರ್ಯಕ್ರಮದಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ನಿನ್ನೆ ರಾತ್ರಿ ಶ್ರೀ ಹನುಮಾ ಮಾಲಾದೀಕ್ಷೆ ಹಿನ್ನೆಲೆ ಬೃಹತ್ ಶೋಭಾಯಾತ್ರೆಯಲ್ಲಿ ಆನಂದ್ ಸಿಂಗ್ ಹನುಮಭಕ್ತರೊಂದಿಗೆ ಡಿಜೆಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಹೊಸಪೇಟೆಯ ವಡಕರಾಯಿಗುಡಿಯಿಂದ ಶ್ರೀ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದವರೆಗೆ ಶೋಭಾಯಾತ್ರೆಯಲ್ಲಿ ಶಾಸಕ ಸೇರಿದಂತೆ ಸಾವಿರಾರು ಭಕ್ತರು ಭಾಗಿಯಾಗಿದ್ದರು.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading