ಹೋಮ್ » ವಿಡಿಯೋ

ಮೇಕೆದಾಟು ಅಣೆಕಟ್ಟು ಯೋಜನೆ ಪ್ರದೇಶಕ್ಕೆ ಸಚಿವ ಡಿಕೆ ಶಿವಕುಮಾರ್ ಭೇಟಿ

ವಿಡಿಯೋ15:57 PM December 07, 2018

ಯೋಜನೆಯ ಪ್ರದೇಶದಲ್ಲಿ ವಾಸ್ತವ ಪರಿಶೀಲನೆ, ಎರಡು ಬೆಟ್ಟಗಳ ಮಧ್ಯೆ ೩೦೦ ಅಡಿ ಎತ್ತರದ ಸಮತೋಲಿತ ಅಣೆಕಟ್ಟು ನಿರ್ಮಾಣ, ನೀರಾವರಿ ಹಾಗೂ ಕಂದಾಯ ಅಧಿಕಾರಿಗಳ ಜೊತೆ ಪರಿಶೀಲನೆ, ಮೂರ್ನಾಲ್ಕು ಹಳ್ಳಿಗಳು ಯೋಜನೆಯಿಂದ ಮುಳಗಡೆ ಸಾಧ್ಯತೆ, ೪೯೯೬ ಹೆಕ್ಟರ್ ಪ್ರದೇಶ ಮುಳಗಡೆಯಾಗಲಿದೆ, ೬೭೪ ಮೀಟರ್ ಉದ್ದ ಇರಲಿದೆ, ೬೭ ಟಿ ಎಂ.ಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಲಿದೆ, ಮುಳಗಡೆಯಾಗುವ ಪ್ರದೇಶ ಸಂಪೂರ್ಣ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಲಿದೆ, ಯಾವುದೇ ಖಾಸಗಿ ಸ್ವತ್ತು ಮುಳಗಡೆ ಆಗುವುದಿಲ್ಲ, ಮೇಕೆದಾಟು ಪ್ರವಾಸಿ ತಾಣದ ಹಿಂಭಾಗದಿಂದ ಮೂರು ಕಿಲೋಮೀಟರ್ ದೂರದಲ್ಲಿ ಅಣೆಕಟ್ಟು ನಿರ್ಮಾಣ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ,ಸಂಸದ ಡಿ.ಕೆ ಸುರೇಶ್ ನೀರಾವರಿ ಇಲಾಖೆಯ ಅಧಿಕಾರಿಗಳು ಜೊತೆ ಪರಿಶೀಲನೆ.

sangayya

ಇತ್ತೀಚಿನದು Live TV

Top Stories