ಹೋಮ್ » ವಿಡಿಯೋ

protest_for_schlorship by medical students in davanagere on 8th day

ವಿಡಿಯೋ12:33 PM October 29, 2018

ದಾವಣಗೆರೆ ಬ್ರೇಕಿಂಗ್ : ಶಿಷ್ಯ ವೇತನಕ್ಕೆ ಆಗ್ರಹಿಸಿ‌ ವೈದ್ಯಕೀಯ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಎಂಟನೇ ದಿ‌ನಕ್ಕೆ‌,ಕಳೆದ ಎಂಟು ತಿಂಗಳಿನಿಂದ ಶಿಷ್ಯ ವೇತನ ನಿಲ್ಲಿಸಿರುವ ರಾಜ್ಯ ಸರ್ಕಾರ‌,ಶಿಷ್ಯ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ 230 ವೈದ್ಯ ವಿದ್ಯಾರ್ಥಿಗಳು.ಇಂದು 50 ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ವಿನೂತನ ಪ್ರತಿಭಟನೆ.ರಕ್ತ ಕೊಟ್ಟೆವೂ ಸ್ಟೇ ಫಂಡ್ ಬಿಡೇವು ಎಂಬ ಘೋಷ ವಾಖ್ಯದೊಂದಿಗೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು.ಶಿಷ್ಯ ವೇತನ ನೀಡುವವರೆಗೂ ಪ್ರತಿಭಟನೆ ಕೈ ಬಿಡದ ಎಚ್ಚರಿಕೆ ನೀಡಿದ ವಿದ್ಯಾರ್ಥಿಗಳು,

Shyam.Bapat

ಇತ್ತೀಚಿನದು Live TV

Top Stories

//