ಹೋಮ್ » ವಿಡಿಯೋ

ಬೇಲೂರು: ಪೌರಕಾರ್ಮಿಕನನ್ನ ಮ್ಯಾನ್ ಹೋಲ್ ಗೆ ಇಳಿಸಿ ಸ್ವಚ್ಛತೆ: ಪುರಸಭೆಯಿಂದ ಎಡವಟ್ಟು

ವಿಡಿಯೋ10:22 AM November 21, 2018

ಹಾಸನ ಜಿಲ್ಲೆ ಬೇಲೂರು ಪುರಸಭೆಯಿಂದ ಎಡವಟ್ಟು,ಮ್ಯಾನ್ ಹೋಲ್ ಗೆ ಇಳಿಸದಂತೆ ಸುಪ್ರೀಂ ಕೋರ್ಟ್ ಆದೇಶವಿದ್ರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು,ಪುರಸಭೆಯಲ್ಲಿ ಸಕ್ಕಿಂಗ್ ಮಿಷನ್ ಇದ್ದರೂ ಅಧಿಕಾರಿಗಳಿಂದ ಜಾಣ ಕುರುಡುತನ,ಪುರಸಭೆಯ ಕಾರ್ಯಕ್ಕೆ ಸಾರ್ವಜನಿಕರ ತೀವ್ರ ಆಕ್ರೋಶ,ಪುರಸಭೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ,ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿರುವ ಪುರಸಭೆ ಅಧಿಕಾರಿಗಳು.

Shyam.Bapat

ಇತ್ತೀಚಿನದು

Top Stories

//