ಜೀವನದಲ್ಲಿ ಕಷ್ಟ ಯಾರಿಗಿಲ್ಲ ಹೇಳಿ. ಆನೆಗೆ ಆನೆಯ ಕಷ್ಟ, ಇರುವೆಗೆ ಇರುವೆಯ ಕಷ್ಟ. ಆದರೆ ಈ ಕಷ್ಟವನ್ನು ಎದುರಿಸಿ ನಿಲ್ಲುವವನೇ ನಿಜವಾದ ಸಾಧಕ.ಅಂತಹ ಛಲಗಾರ ಯುವಕನ ಸಾಧನೆಯ ಕಥೆ ಇಲ್ಲಿದೆ ನೋಡಿ.