ಹೋಮ್ » ವಿಡಿಯೋ » ಮಂಗಳೂರು

ಭಾಷಣದ ವೇಳೆ ಆಜಾನ್​ ಕೇಳಿ ಸಿಡಿಮಿಡಿಗೊಂಡ ಮಾಜಿ ಸಚಿವ ಈಶ್ವರಪ್ಪ!

Videos16:26 PM March 13, 2023

ಮಂಗಳೂರು: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಕೆಎಸ್​​ ಈಶ್ವರಪ್ಪ ಭಾಷಣದ ವೇಳೆ ಆಜಾನ್ ಕೇಳಿಬಂದಿದ್ದು, ಮೈಕ್ ಹಾಕಿಕೊಂಡು ಕೂಗಿದ್ರೆ ಮಾತ್ರ ಅಲ್ಲಾ ಕಿವಿಗೆ ಕೇಳೋದಾ ಎಂದು ಈಶ್ವರಪ್ಪ ಸಿಡಿಮಿಡಿಗೊಂಡಿದ್ದಾರೆ.

Bhavana Kumari

Top Stories

//