ವಿಜೃಂಭಣೆಯಿಂದ ನಡೆಯಿತು ವೈರಮುಡಿ ಉತ್ಸವ!

  • 14:34 PM April 02, 2023
  • mandya
Share This :

ವಿಜೃಂಭಣೆಯಿಂದ ನಡೆಯಿತು ವೈರಮುಡಿ ಉತ್ಸವ!

ಸಾವಿರಾರು ಭಕ್ತರ ಜಯಘೋಷ, ಗೋವಿಂದ ಗೋವಿಂದ ಎಂಬ ಘೋಷಣೆ. ವಿಜೃಂಭಣೆಯಿಂದ ನಡೆಯಿತು ನೋಡಿ ವೈರಮುಡಿ ಉತ್ಸವ! ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ವರ್ಷಕ್ಕೊಮ್ಮೆ ಆಗುವ ಉತ್ಸವ ಅದ್ದೂರಿಯಾಗಿ ನಡೆಯಿತು.