ಮಂಡ್ಯದ ಸ್ವಾಭಿಮಾನಿಪಡೆ ಅಭ್ಯರ್ಥಿ ವಿಜಯಾನಂದ್ ಬೆಂಬಲಿಗರಿಂದ ವಿಶೇಷ ಪೂಜೆ!

  • 10:15 AM May 06, 2023
  • mandya
Share This :

ಮಂಡ್ಯದ ಸ್ವಾಭಿಮಾನಿಪಡೆ ಅಭ್ಯರ್ಥಿ ವಿಜಯಾನಂದ್ ಬೆಂಬಲಿಗರಿಂದ ವಿಶೇಷ ಪೂಜೆ!

ಮಂಡ್ಯದ ಸ್ವಾಭಿಮಾನಿಪಡೆ ಅಭ್ಯರ್ಥಿ ವಿಜಯಾನಂದ ಬೆಂಬಲಿಗರು ಶಕ್ತಿ ದೇವತೆ ಪಟ್ಟಲದಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದು, ತಮ್ಮ ಅಭ್ಯರ್ಥಿ ಗೆಲುವಿಗಾಗಿ ಮಹಾ ಚಂಡಿಕಾಯಾಗ ಮಾಡಿಸಿದ್ದಾರೆ.