ಹೋಮ್ » ವಿಡಿಯೋ

ಈದ್​ ಮಿಲಾದ್​ ವೇಳೆ ಪೊಲೀಸರ ಎದುರೇ ಖಡ್ಗ ಪ್ರದರ್ಶನ ಮಾಡಿದ ಬಾಗಲಕೋಟೆ ಯುವಕ

ವಿಡಿಯೋ18:57 PM November 21, 2018

ಬಾಗಲಕೋಟೆಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಯುವಕನಿಂದ ಖಡ್ಗ ಪ್ರದರ್ಶನ, ವಾಹನದ ಮೇಲೆ ನಿಂತು ಖಡ್ಗ ಪ್ರದರ್ಶನ ಮಾಡಿದ ಯುವಕ, ಪೊಲೀಸರ ಎದುರೇ ಖಡ್ಗ ಪ್ರದರ್ಶನ ಮಾಡಿದ್ರೂ ಡೊಂಟ್ ಕೇರ್, ಖಡ್ಗ ಹಿಡಿದು ಯುವಕನಿಂದ ಡ್ಯಾನ್ಸ್, ಯುವಕ ಖಡ್ಗ ಪ್ರದರ್ಶನ ಮಾಡಿರೋದು ವಿವಾದ, ಮೆರವಣಿಗೆಯಲ್ಲಿ ಸೇರಿದ್ದ ಅಪಾರ ಸಂಖ್ಯೆಯಲ್ಲಿ ಜನರು, ಬಾಗಲಕೋಟೆ ನಗರದಲ್ಲಿ ಈದ್ ಮಿಲಾದ್ ಪ್ರಯುಕ್ತ ನಡೆಯುತ್ತಿದ್ದ ಮೆರವಣಿಗೆ.

sangayya

ಇತ್ತೀಚಿನದು

Top Stories

//