ಹೋಮ್ » ವಿಡಿಯೋ

ಮಲ್ಲೇಶ್ವರಂನಲ್ಲಿ ಇಂದಿನಿಂದ ಕಡಲೇಕಾಯಿ ಪರಿಷೆ

ವಿಡಿಯೋ20:52 PM November 23, 2018

ಮಲ್ಲೇಶ್ವರಂನಲ್ಲಿ ಇಂದಿನಿಂದ ಕಡಲೇಕಾಯಿ ಪರಿಷೆ ಆರಮಭವಾಗಿದೆ. ಎರಡನೇ ವರ್ಷ ನಡೀತಿರೋ ಈ ಪರಿಷೆಯನ್ನು ಬಿಬಿಎಂ ಮೇಯರ್ ಗಂಗಾಂಬಿಕೆ ಉದ್ಘಾಟಿಸಿದ್ರು. ಬಸವನಗುಡಿಯಲ್ಲಿ ನೂರಾರು ವರ್ಷಗಳಿಂದ ನಡೆಯೋ ಕಡಲೆಕಾಯಿ ಪರಿಷೆ ಈಗ ಮಲ್ಲೇಶ್ವರಂನಲ್ಲಿ ಕಾರ್ಯಿಕ ಹುಣ್ಣಿಮೆಯಂದು ನಡೆಯುತ್ತೆ. ಬಗೆಬಗೆಯ ಕಡಲೆಕಾಯಿಗಳ ಸಾಲು ಅಂಗಡಿಗಳ ಜೊತೆಗೆ ಹೆಣ್ಣುಮಕ್ಕಳ ನೆಚ್ಚಿನ ಆಭರಣಗಳು, ಬಟ್ಟೆ, ಬ್ಯಾಗ್, ಹೂವಿನ ಅಂಗಡಿಗಳು ಕೂಡಾ ಸಾಕಷ್ಟು ಸಂಖ್ಯೆಯಲ್ಲಿವೆ. ಮೂರು ದಿನಗಳ ಈ ಜಾತ್ರೆಗೆ ದೂರದೂರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ

sangayya

ಇತ್ತೀಚಿನದು

Top Stories

//