ಹೋಮ್ » ವಿಡಿಯೋ

ಧ್ರುವ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ: ಗೆಳೆಯ ಮಹೇಶ್ ಹೇಳಿಕೆ

ವಿಡಿಯೋ15:02 PM November 16, 2018

ನನ್ನ ಗೆಳೆಯ ಧ್ರುವ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ,ತುಂಬಾ ಖುಷಿ ವಿಚಾರ- ಮನೆಯಲ್ಲು ಸಂಭ್ರಮ ಮನೆಮಾಡಿದೆ,ಧ್ರುವ ಸರ್ಜಾ ಹಾಗೂ ಬಾಲ್ಯದ ಗೆಳತಿ ಪ್ರೇರಣಾ ಮದ್ವೆ ಆಗ್ತಿರೊದು ಖುಷಿಯಾಗ್ತಿದೆ,ಇವರಿಬ್ಬರದು 16 ವರ್ಷದ ಪ್ರೀತಿ- ದ್ರುವಾಗೆ 16 ವರ್ಷ ಇದ್ದಾಗ ಪ್ರೀತಿಯಲ್ಲಿ ಬಿದ್ದಿದ್ದಾರೆ,ಪ್ರೇರಣಾ ಜೊತೆ ಮದ್ವೆ ಆಗ್ತಿದ್ದಾರೆ- ತುಂಬಾ ಸಿಂಪಲ್ ಆಗಿ ಹಿಂದೂ ಸಂಪ್ರದಾಯದಂತೆ ಡಿಸೆಂಬರ್ ಮೊದಲ ವಾರದಲ್ಲಿ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ.

Shyam.Bapat

ಇತ್ತೀಚಿನದು

Top Stories

//