ಹೋಮ್ » ವಿಡಿಯೋ

ಹೊತ್ತಿ ಉರಿದ ಟಿಪ್ಪರ್ ಲಾರಿ: ವಿದ್ಯುತ್ ತಂತಿ ತಗುಲಿ ಬೆಂಕಿ ಅವಘಡ

ವಿಡಿಯೋ16:59 PM November 30, 2018

ಚಿಕ್ಕಮಗಳೂರು : ಹೊತ್ತಿ ಉರಿದ ಟಿಪ್ಪರ್ ಲಾರಿ,ಚಿಕ್ಕಮಗಳೂರು ನಗರದ ವಾಜಪೇಯಿ ಬಡಾವಣೆಯಲ್ಲಿ ಘಟನೆ.ಟಿಪ್ಪರ್ ಲಾರಿಯಿಂದ ಎಂ ಸ್ಯಾಂಡ್ ಲಿಫ್ಟ್ ಮಾಡುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಅವಘಡ.ನೂತನವಾಗಿ ನಿರ್ಮಾಣ ವಾಗುತ್ತಿರೋ ಲೇಔಟ್ ಗೆ ಕಾಮಗಾರಿ ತಂದಿದ್ದ ಎಂ ಸ್ಯಾಂಡ್ ತಂದಿದ್ದ ಟಿಪ್ಪರ್ ಲಾರಿ.ಎಂ ಸ್ಯಾಂಡ್ ಲಿಫ್ಟ್ ಮಾಡುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ.ಅದೃಷ್ಟವಶಾತ್ ಟಿಪ್ಪರ್ ಲಾರಿ ಚಾಲಕ ಪಾರು.ಬೆಂಕಿ ನಂದಿಸಿದ ಅಗ್ನಿಶಾಮಕದಳ ಸಿಬ್ಬಂದಿ.ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

Shyam.Bapat

ಇತ್ತೀಚಿನದು Live TV

Top Stories

//