ಹೋಮ್ » ವಿಡಿಯೋ

ಮಂಗಳೂರಿನಲ್ಲಿ ಲಾರಿ ಪಲ್ಟಿ: ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು

ವಿಡಿಯೋ22:54 PM December 18, 2018

ಮಂಗಳೂರಲ್ಲಿ ಪೊಲೀಸರ ಮೇಲೆ ಜನಾಕ್ರೋಶ, ಲಾರಿ ಕ್ಲೀನರ್​ ಸಾವಿಗೆ ತೊಕ್ಕೊಟ್ಟು ಉದ್ವಿಗ್ನ, ಪೊಲೀಸರ ಮೇಲೆ ಮುಗಿಬಿದ್ದ ಸಾರ್ವಜನಿಕರು,ದಾಖಲೆ ಚೆಕ್​ ಮಾಡಲು ಲಾರಿ ನಿಲ್ಲಿಸಿದ ಪೊಲೀಸರು,ಪೊಲೀಸರು ಅಡ್ಡ ಹಾಕ್ತಿದ್ದಂತೆ ಗಾಬರಿಬಿದ್ದ ಡ್ರೈವರ್​,ಲಾರಿ ಪಲ್ಟಿಯಾಗ್ತಿದ್ದಂತೆ ಕೆಳಗೆ ಸಿಲುಕಿ ಕ್ಲೀನರ್​ ಸಾವು.ಮಂಗಳೂರು ಹೊರವಲಯದ ತೊಕ್ಕೊಟ್ಟು ಜಂಕ್ಷನ್​

Shyam.Bapat

ಇತ್ತೀಚಿನದು Live TV

Top Stories