ಹೋಮ್ » ವಿಡಿಯೋ

ಬಾಗಲಕೋಟೆ: ಬೈಕ್-ಲಾರಿ ಡಿಕ್ಕಿ: ಸ್ಥಳದಲ್ಲೆ ಇಬ್ಬರ ದುರ್ಮರಣ

ವಿಡಿಯೋ19:56 PM December 11, 2018

ಸ್ಥಳದಲ್ಲೆ ಮಾವ-ಅಳಿಯ ಸಾವು.ಡಿಕ್ಕಿ ಹೊಡೆದು ಹೊಲದಲ್ಲಿ ಲಾರಿ ಓಡಿಸಿ ಪರಾರಿಯಾದ ಲಾರಿ ಚಾಲಕ‌.ಬಾಗಲಕೋಟೆ ಜಿಲ್ಲೆ ಬೋಡನಾಯಕನದಿನ್ನಿ ಕ್ರಾಸ್ ಬಳಿ ಘಟನೆ.ಬೈಕ್ ಸವಾರ,ಅಳಿಯ ಮಲ್ಲಿಕಾರ್ಜುನ (28)ಹಾಗೂ ಮಾವ ಮಂಜು (30) ಎಂಬುವರು ಸಾವು.ಮೃತರು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರು ಗ್ರಾಮದವರು.ರಾಂಪೂರ ಮೂಲಕ ಬಾಗಲಕೋಟೆಗೆ ತೆರುಳವಾಗ ದುರ್ಘಟನೆ.ಸ್ಥಳಕ್ಕೆ ರಾಂಪೂರ ಠಾಣಾ ಪೋಲಿಸರ ಭೇಟಿ, ಪರಿಶೀಲನೆ.

Shyam.Bapat

ಇತ್ತೀಚಿನದು Live TV

Top Stories

//