ಹೋಮ್ » ವಿಡಿಯೋ

ಮೈಸೂರು: ಗುರಾಯಿಸಿದ್ದಕ್ಕೆ ಬಿತ್ತು ಬೀದಿಯಲ್ಲೇ ಗೂಸಾ

ವಿಡಿಯೋ09:57 AM November 13, 2018

ಮೈಸೂರಿನಲ್ಲಿ ಮತ್ತೆ ಸದ್ದು ಮಾಡಿದ ಲಾಂಗ್, ನಡು ರಸ್ತೆಯಲ್ಲೇ ಲಾಂಗ್ ಹಿಡಿದು ಯುವಕರ ಪುಂಡಾಟ, ಮೈಸೂರಿನ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ, ಉದಯಗಿರಿ ಸತ್ಯನಗರ ಆರ್.ಕೆ. ಪ್ಯಾಲೆಸ್ ಮುಂಭಾಗದಲ್ಲಿ ಘಟನೆ, ಹುಡುಗಿ ಜೊತೆ ಹೋಗೊ ವೇಳೆ ಗುರಾಯಿಸಿದ್ದ ಅನ್ನೊ ಕಾರಣಕ್ಕೆ ಗಲಾಟೆ, ನಡು ರಸ್ತೆಯಲ್ಲೇ ಲಾಂಗ್, ಕ್ರಿಕೆಟ್ ವಿಕೆಟ್ ನಿಂದ ಹಲ್ಲೆ, ಘಟನಾ ದೃಶ್ಯಗಳನ್ನು ನೋಡಿ ಬೆಚ್ಚಿಬಿದ್ದ ಮೈಸೂರು, ಕೀರ್ತಿ, ಆಕಾಶ್ ,ಮೋಕ್ಷಾ ಎಂಬ ಯುವರ ಟೀಂ ವಿರುದ್ಧ ಹಲ್ಲೆ ಆರೋಪ, ಅಪರಿಚಿತ ಯುವಕನಿಗೆ ಗಂಭೀರ ಗಾಯ, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ, ಲಾಂಗ್ ಹಿಡಿದ ಪುಂಡಾಟ ನಡೆಸಿದ ಯುವಕರಿಗೆ ಪೊಲೀಸ್ ಶೋಧ.

webtech_news18

ಇತ್ತೀಚಿನದು

Top Stories

//