ಮಕ್ಕಳಲ್ಲಿ ಕಂಡು ಬರುವ ಹೊಟ್ಟೆ ನೋವಿನ ಶಮನಕ್ಕೆ ಈ ಮನೆಮದ್ದು ಸಾಕು!
ಎಲ್ಲಾ ಪೋಷಕರು ತಮ್ಮ ಮಗುವಿನ ಬಗ್ಗೆ ಚಿಂತಿಸುತ್ತಾರೆ. ಮಗು ತುಂಬಾ ಚಿಕ್ಕದಾಗಿದ್ದಾಗ ಅದರತ್ತ ವಿಶೇಷ ಗಮನ ನೀಡಬೇಕು.
...