ಬೆಂಗಳೂರಿನ ಬೆಸ್ಟ್ ಹೋಳಿಗೆ ಇಲ್ಲಿ ಸಿಗುತ್ತೆ ನೋಡಿ!
ಬೆಂಗಳೂರಲ್ಲಿ ಬಗೆಬಗೆಯ ಹೋಳಿಗೆ ಟೇಸ್ಟ್ ಮಾಡೋಕೆ ಬೆಸ್ಟ್ ಜಾಗ ಇದು. ಇಲ್ಲಿ ಒಂದ್ಸಲ ಹೋಳಿಗೆ ತಿಂದ್ರಿ ಅಂದ್ರೆ ಮತ್ತೆ ಬೇರೆ ಎಲ್ಲೂ ಇಷ್ಟ ಆಗೋಕೆ ಚಾನ್ಸೇ ಇಲ್ಲ!
...