ಹೋಮ್ » ವಿಡಿಯೋ » ಲೈಫ್ ಸ್ಟೈಲ್

ಬೇಸಿಗೆಗೆ ತುಂಡು ಬಟ್ಟೆ ಸೂಪರ್ ಅನ್ನೋ ನಟಿ ಶುಭಾ ಪುಂಜಾ ಕೊಡೊ ಕೆಲ ಟಿಪ್ಸ್ ಹೀಗಿವೆ

ಲೈಫ್ ಸ್ಟೈಲ್01:08 PM IST Apr 04, 2018

ಬೇಸಿಗೆ ಎದಂರೆ ಸೆಲೆಬ್ರಿಟಿಗಳು ಕೊಂಚ ದೂರನೇ ಸರಿತಾರೆ. ಆದರೆ ನಮ್ಮ ಶುಭಾ ಪುಂಜಾ ಮಾತ್ರ ಈ ಬೇಸಿಗೆಯನ್ನ ಸಖತ್ ಎಂಜಾಯ್ ಮಾಡುತ್ತಿದ್ದಾರಂತೆ. ಬೇಸಿಗೆ ಇನ್ನೇನು ಬರುತ್ತಿದೆ ಎನ್ನುವಷ್ಟರಲ್ಲೆ, ಅದಕ್ಕಾಗಿ ಮೊದಲೇ ಒಂದಿಷ್ಟು ಸಿದ್ಧತೆಗಳನ್ನು ಮೊದಲೇ ಮಾಡಿಕೊಂಡು ಬಿಡುತ್ತಾರಂತೆ ಶುಭಾ. ಅವರ ಒಂದೊಂದು ಪ್ಲಾನು ಕೇಳುತ್ತಿದ್ದರೆ, ನೀವು ಖಂಡಿತಾ ಅದನ್ನೇ ಪಾಲಿಸುತ್ತೀರಾ…

webtech_news18

ಇತ್ತೀಚಿನದು Live TV