ಹೋಮ್ » ವಿಡಿಯೋ » ಲೈಫ್ ಸ್ಟೈಲ್

Weekly Horoscope: ಕರ್ಕಾಟಕ ರಾಶಿಯ ವಿದ್ಯಾರ್ಥಿಗಳಿಗೆ ಈ ವಾರ ಯಶಸ್ಸು ಖಂಡಿತಾ, ರಾಶಿಗಳ ವಾರ ಭವಿಷ್ಯ

ಟ್ರೆಂಡ್07:46 AM July 18, 2021

Weekly Horoscope: ಕೆಲವು ರಾಶಿಯವರಿಗೆ ಬಹುದಿನಗಳಿಂದ ಹಾಗೇ ಉಳಿದಿದ್ದ ಕೆಲಸ ಈ ವಾರ ಪೂರ್ಣಗೊಳ್ಳಲಿದೆ. ಇನ್ನು ಪರೀಕ್ಷೆಗಳು ಇರುವುದರಿಂದ ವಿದ್ಯಾರ್ಥಿಗಳಿಗೆ ಯಾವ ವಿಷಯದಲ್ಲಿ ಹೆಚ್ಚಿನ ಅದೃಷ್ಟ ಕೈಹಿಡಿಯಲಿದೆ, ಯಾವುದಕ್ಕೆ ಅವರು ಹೆಚ್ಚು ಅಭ್ಯಾಸ ಮಾಡಬೇಕು ಎನ್ನುವುದನ್ನೂ ರಾಶಿಗಳು ತಿಳಿಸಿವೆ. ಆರೋಗ್ಯ, ಐಶ್ವರ್ಯದ ಲೆಕ್ಕಾಚಾರವೂ ಈ ವಾರ ಭವಿಷ್ಯದಲ್ಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆ.ಎಲ್ ವಿದ್ಯಾಶಾಂಕರ ಸೋಮಯಾಜಿ (ದೂರವಾಣಿ ಸಂಖ್ಯೆ: 9449186129) ಇವರನ್ನು ಸಂಪರ್ಕಿಸಬಹುದು.

webtech_news18

ಇತ್ತೀಚಿನದು Live TV

Top Stories

//