ಹೋಮ್ » ವಿಡಿಯೋ » ಲೈಫ್ ಸ್ಟೈಲ್

Fraud Alert: SBI ಹೆಸರಲ್ಲಿ ಬಂದ ಎಲ್ಲಾ ಮೆಸೇಜ್​ಗಳೂ ಬ್ಯಾಂಕ್ ಕಳಿಸಿದ್ದಲ್ಲವಂತೆ, ಅದ್ರಲ್ಲೂ ಮೋಸವಿದೆ..

ಟ್ರೆಂಡ್08:54 AM July 29, 2021

SBI SMS Alert: ಎಸ್‌ಬಿಐ ಯಿಂದ ಬರುವ ಸಂದೇಶಗಳು ಸಣ್ಣ ಕೋಡ್ ಅನ್ನು ಒಳಗೊಂಡಿರುತ್ತವೆ. ಇದರಿಂದ ಸಂದೇಶ ನಿಜವೇ ಸುಳ್ಳೇ ಎಂಬುದನ್ನು ಪತ್ತೆಹಚ್ಚಬಹುದು. ಎಸ್‌ಬಿಐ ಶಾರ್ಟ್‌ಕೋಡ್ SBIBNK, SBIINB, SBIPSG and SBYONO ಮೊದಲಾದವುಗಳನ್ನು ಒಳಗೊಂಡಿದೆ. ಅಜ್ಞಾತ ಮೂಲಗಳಿಂದ ಬಂದಿರುವ ಯಾವುದೇ ಸಂದೇಶಗಳಿಗೆ ಪ್ರಕ್ರಿಯೆ ನೀಡದಿರಲು ಎಸ್‌ಬಿಐ ತನ್ನ ಗ್ರಾಹಕರಿಗೆ ತಿಳಿಸಿದೆ.

webtech_news18

ಇತ್ತೀಚಿನದು Live TV

Top Stories

//