ಅಂದ ಕೆಟ್ರೂ ಪರ್ವಾಗಿಲ್ಲ ಮೂಗಿನ ಸಹವಾಸಕ್ಕೆ ಮಾತ್ರ ಹೋಗ್ಬೇಡಿ

  • 19:13 PM May 14, 2023
  • lifestyle
Share This :

ಅಂದ ಕೆಟ್ರೂ ಪರ್ವಾಗಿಲ್ಲ ಮೂಗಿನ ಸಹವಾಸಕ್ಕೆ ಮಾತ್ರ ಹೋಗ್ಬೇಡಿ

ಮೂಗಿನೊಳಗಿರುವ ಕೂದಲನ್ನು ತೆಗೆಯುವ ಯೋಚನೆಯನ್ನು ಬಿಟ್ಟು ಬಿಡಿ. ಅಪ್ಪಿತಪ್ಪಿ ಕೂದನ್ನು ತೆರೆದರೆ ಮುಂದೆ ಎದುರಾಗುವ ಅನಾಹುತಗಳಿಗೆ ನೀವೇ ಜವಾಬ್ದಾರರಾಗುತ್ತೀರಿ.