ಇದು ಅಕ್ಷರಶಃ ಭೋಜನ ಶಾಲೆ!

  • 17:50 PM May 21, 2023
  • lifestyle
Share This :

ಇದು ಅಕ್ಷರಶಃ ಭೋಜನ ಶಾಲೆ!

ಬಾಳೆಎಲೆಯಲ್ಲಿ ಅಚ್ಚುಕಟ್ಟಾಗಿ ಮದುವೆ ಮನೆಯ ಊಟ ಮಾಡ್ಬೇಕು ಅನಿಸ್ತಿದ್ಯಾ? ಬೆಂಗಳೂರಲ್ಲಿ ಈ ಅನುಭವ ಕೊಡೋ ಬೆಸ್ಟ್ ಜಾಗ ಅಂದ್ರೆ ಭೋಜನ ಶಾಲೆ.