ಇಲ್ಲಿ ಇಡ್ಲಿ-ವಡೆ ತಿಂದಿಲ್ಲ ಅಂದ್ರೆ ನಿಮ್ಗೆ ಇನ್ನೂ ಬೆಂಗ್ಳೂರು ಗೊತ್ತಿಲ್ಲ ಬಿಡಿ!

  • 15:00 PM May 19, 2023
  • lifestyle
Share This :

ಇಲ್ಲಿ ಇಡ್ಲಿ-ವಡೆ ತಿಂದಿಲ್ಲ ಅಂದ್ರೆ ನಿಮ್ಗೆ ಇನ್ನೂ ಬೆಂಗ್ಳೂರು ಗೊತ್ತಿಲ್ಲ ಬಿಡಿ!

ಇಲ್ಲಿ ಒಂದು ಇಡ್ಲಿ ತಗೊಂಡ್ರೂ ಅದಕ್ಕೆ ಜನ ಮಿನಿಮಮ್ ನಾಲ್ಕು ಸಲ ಚಟ್ನಿ ತಗೊಳ್ತಾರೆ, ಸಾಂಬಾರ್ ಬಗ್ಗೆ ಯಾರೂ ಮಾತಾಡೋದೇ ಇಲ್ಲ!