ಹೋಮ್ » ವಿಡಿಯೋ » ಲೈಫ್ ಸ್ಟೈಲ್

ಆಫೀಸ್​ಗೆ ಲೇಟಾಯ್ತು ಅಂತ ಬೆಳಗಿನ ತಿಂಡಿ ಸ್ಕಿಪ್ ಮಾಡ್ತೀರಾ? ಇದು ಸಖತ್ ಡೇಂಜರ್

Videos13:26 PM March 06, 2023

ಮುಂಜಾನೆಯೇ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಕೆಲಸಕ್ಕೆ ಹೋಗುವ ದೊಡ್ಡವರವರೆಗೂ ಬೆಳಗಿನ ತಿಂಡಿ ಬಿಟ್ಟು ಹೋಗುವುದು ಸರ್ವೇ ಸಾಮಾನ್ಯವಾಗಿದೆ. ತಡವಾಗಿ ಏಳುವುದು, ಟ್ರಾಫಿಕ್ ಜಾಮ್, ಮೀಟಿಂಗ್ಗಳು, ಮಕ್ಕಳನ್ನು ಶಾಲೆಗೆ ತಯಾರು ಮಾಡುವುದು ಹೀಗೆ ಗಡಿಬಿಡಿಯಲ್ಲಿ ಬೆಳಗಿನ ತಿಂಡಿ ಬಿಟ್ಟು ಹೋಗುವುದಕ್ಕೆ ಒಳ್ಳೆಯದಲ್ಲಾ.

puneeth shetty

Top Stories

//