ರಾಜ್ಯ ರಾಜಧಾನಿಯಲ್ಲಿ ಕರಾವಳಿ ಕಮಾಲ್!
ಬೆಂಗಳೂರಿನಲ್ಲಿ ಬೆಸ್ಟ್ ಕರಾವಳಿ ಆಹಾರ ತಿನ್ಬೇಕು ಅಂದ್ರೆ ಇಲ್ಲಿಗೆ ಬನ್ನಿ. ನೀವು ಒಂದ್ಸಲ ಇಲ್ಲಿ ಮೀನು, ಏಡಿ ಸುಕ್ಕಾ ತಿಂದ್ರಿ ಅಂದ್ರೆ ಮತ್ತೆ ಸಮುದ್ರತೀರದ ಆಹಾರವನ್ನ ಯಾವತ್ತೂ ಮಿಸ್ ಮಾಡಿಕೊಳ್ಳೋದೇ ಇಲ್ಲ!
...