ವಿದ್ಯಾರ್ಥಿ ಭವನದ ದೋಸೆ ಸೀಕ್ರೆಟ್ ಇದೇ!

  • 13:14 PM May 25, 2023
  • lifestyle
Share This :

ವಿದ್ಯಾರ್ಥಿ ಭವನದ ದೋಸೆ ಸೀಕ್ರೆಟ್ ಇದೇ!

ಬೆಂಗ್ಳೂರಿಗೆ ಬರೋರೆಲ್ಲಾ ದೋಸೆ ತಿನ್ನೋಕೆ ವಿದ್ಯಾರ್ಥಿ ಭವನಕ್ಕೇ ಹುಡುಕಿಕೊಂಡು ಬರೋದು ಯಾಕೆ? ಬೇರೆ ಎಲ್ಲೂ ಸಿಗದ ರುಚಿ ಇಲ್ಲಿ ಮಾತ್ರ ಹೇಗೆ ಸಾಧ್ಯ? ವಿದ್ಯಾರ್ಥಿ ಭವನದ ದೋಸೆ ರುಚಿಯ ಗುಟ್ಟು ಇಲ್ಲಿದೆ.