ಹೋಮ್ » ವಿಡಿಯೋ

ಸುವರ್ಣಸೌಧದಲ್ಲಿ ವಿಧಾನಸಭೆ ಕಲಾಪ ಆರಂಭ

ವಿಡಿಯೋ12:09 PM December 13, 2018

ಡಿಸಿಎಂ, ಬೆಂಗಳೂರು ನಗರಾಭಿವೃದ್ಧಿ ಸಚಿವ, ಪರಮೇಶ್ವರ್ ನೇತೃತ್ವದ ನಡೆಯುತ್ತಿರುವ ಸಭೆ.ಜಲ ಸಂಪನ್ಮೂಲ ‌ಸಚಿವ ಡಿ ಕೆ ಶಿವಕುಮಾರ್, ಸಚಿವ ಕೆ ಜೆ ಜಾರ್ಜ್‌, ಸೇರಿದಂತೆ ಬೆಂಗಳೂರು ನಗರ ಶಾಸಕರು ಭಾಗಿ.ಇತ್ತೀಚಿಗೆ ಬೆಳ್ಳಂದೂರು ಕೆರೆ ಸಂರಕ್ಷಣೆ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನೀಡಿರುವ ತೀರ್ಪು, ಕೆರೆ ಸಂರಕ್ಷಣೆಗೆ ಮಾಡಬೇಕಾದ ಕ್ರಮಗಳು, ಹಾಗೂ ನಿರ್ವಹಣೆ ಬಗ್ಗೆ ಮಹತ್ವದ ಚರ್ಚೆ.

Shyam.Bapat

ಇತ್ತೀಚಿನದು

Top Stories

//