ಹೋಮ್ » ವಿಡಿಯೋ

ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಬೃಹತ್ ಬೈಕ್ ರ‍್ಯಾಲಿ

ವಿಡಿಯೋ11:24 AM October 27, 2018

ಸನಾಳ ಗ್ರಾಮದಲ್ಲಿ ನಡೆಯಲಿರುವ ಬೈಕ್.ಬೈಕ್ ರ್ಯಾಲಿಗೆ ಚಾಲನೆ ನೀಡಲು ರಿಬ್ಬನ್ ಎಲ್ರೀ ಎಂದು ಕೇಳಿದ ಲಕ್ಷ್ಮೀ ಹೆಬ್ಬಾಳ್ಕರ್.ಕೊಡ್ರಣ್ಣೋ ರಿಬ್ಬನ್.ಕಾಂಗ್ರೆಸ್ , ಕಾಂಗ್ರೆಸ್ ಹಾ, ಹಾ... ಕಾಂಗ್ರೆಸ್ ಎಂದು ಘೋಷಣೆ ಹಾಕಿಸಿದ ಲಕ್ಷ್ಮಿ ಹೆಬ್ಬಾಳ್ಕರ್.ಮುನ್ನೂರಕ್ಕೂ ಹೆಚ್ಚು ಬೈಕ್ ಗಳಿಂದ ರ್ಯಾಲಿ.ಸನಾಳದಿಂದ ಕುಂಬಾರಹಳ್ಳ,ಜಂಬಗಿ,ಕುಂಚನೂರು ಮಾರ್ಗವಾಗಿ ಜಮಖಂಡಿಗೆ ತೆರಳಲಿರುವ ಬೈಕ್ ರ್ಯಾಲಿ.ಬೈಕ್ ರ್ಯಾಲಿ ಚಾಲನೆಗೆ ಆಗಮಿಸಲಿರುವ ಮಾಜಿ ಸಿಎಂ ಸಿದ್ದರಾಮಯ್ಯ.ಒಂದು ಗಂಟೆಯಿಂದಲೂ ಸಿದ್ದರಾಮಯ್ಯ ರಿಗಾಗಿ ಕಾಯುತ್ತಿರೋ ಬೈಕ್ ರ್ಯಾಲಿ ಯಲ್ಲಿ ಭಾಗಿಯಾದ ಕಾರ್ಯಕರ್ತರು.

Shyam.Bapat

ಇತ್ತೀಚಿನದು Live TV

Top Stories

//