ಹೋಮ್ » ವಿಡಿಯೋ

ಚಿಕ್ಕಮಗಳೂರು: ನಿರ್ವಾಹಕರಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ ವಿರೋಧಿಸಿ ಇಂದು ಪ್ರತಿಭಟನೆ

ವಿಡಿಯೋ11:56 AM October 27, 2018

KSRTC ನಿರ್ವಾಹಕರಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ ಅರೋಪ ಹಿನ್ನೆಲೆ,ಚಿಕ್ಕಮಗಳೂರು KSRTC ಘಟಕದ ಸಿಬ್ಬಂದಿಗಳಿಂದ ಅನಿರ್ಧಿಷ್ಟವಾಧಿ ಧರಣಿ,ಚಿಕ್ಕಮಗಳೂರು ನಗರದ KSRTC ಡಿಪೋ ಎದುರು ಪ್ರತಿಭಟನೆ,ಹಿರಿಯ ಅಧಿಕಾರಿಗಳಿಂದ ಕಿರುಕುಳ, ದೌರ್ಜನ್ಯದ ಆರೋಪ,ದೌರ್ಜನ್ಯ ಕಿರುಕುಳಕ್ಕೆ ನ್ಯಾಯ ಕೇಳಿದ ಮೂವರು ಸಿಬ್ಬಂದಿಗಳ ವರ್ಗಾವಣೆ ಮಾಡಿರುವ ಹಿರಿಯ ಅಧಿಕಾರಿಗಳು,ವರ್ಗಾವಣೆ ಆದೇಶದ ಹಿನ್ನೆಲೆ ತೀವ್ರಗೊಂಡ ಪ್ರತಿಭಟನೆ

Shyam.Bapat

ಇತ್ತೀಚಿನದು Live TV

Top Stories

//