ಭವ್ಯ ಭಾರತದ ಭವಿಷ್ಯಕ್ಕಾಗಿ ನಿಮ್ಮ ಮತ ಅವಶ್ಯ ಎಂದು ಪೋಷಕರಿಗೆ ಪತ್ರ ಬರೆದ ಮಕ್ಕಳು!
11:51 AM April 15, 2023
koppala
Share This :
ಭವ್ಯ ಭಾರತದ ಭವಿಷ್ಯಕ್ಕಾಗಿ ನಿಮ್ಮ ಮತ ಅವಶ್ಯ ಎಂದು ಪೋಷಕರಿಗೆ ಪತ್ರ ಬರೆದ ಮಕ್ಕಳು!
ಕೊಪ್ಪಳ ತಾಲೂಕಿನ ಹನುಮನ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮತದಾನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಭವ್ಯ ಭಾರತದ ಭವಿಷ್ಯಕ್ಕಾಗಿ ನಿಮ್ಮ ಮತ ಅವಶ್ಯಕ ಎಂದು ಪತ್ರದಲ್ಲಿ ಬರೆದು ತಮ್ಮ ಪೋಷಕರಿಗೆ ಪೋಸ್ಟ್ ಮಾಡಿದ್ದಾರೆ.