ನೃತ್ಯದ ಮೂಲಕ ಮತದಾನದ ಜಾಗೃತಿ ಮೂಡಿಸಿದ ತೃತೀಯ ಲಿಂಗಿಗಳು
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಸಾಪಟ್ಟಣದಲ್ಲಿ ಮೂರು ಜನ ತೃತೀಯ ಲಿಂಗಿಗಳು ಮತ ಜಾಗೃತಿ ಮಾಡುತ್ತಿದ್ದಾರೆ.
...