ಯುಗಾದಿಯ ದಿನದಂದು ಮಹಾದೇವನ ಸ್ಪರ್ಶ ಮಾಡಿದ ಸೂರ್ಯ ಕಿರಣ!

  • 09:58 AM March 22, 2023
  • koppala
Share This :

ಯುಗಾದಿಯ ದಿನದಂದು ಮಹಾದೇವನ ಸ್ಪರ್ಶ ಮಾಡಿದ ಸೂರ್ಯ ಕಿರಣ!

ಯುಗಾದಿ ದಿನದಂದು ಮಾತ್ರ ಮಹಾದೇವ ದೇವರ ವಿಗ್ರಹದ ಮೇಲೆ ಬೀಳುವ ಸೂರ್ಯ ಕಿರಣ ಇದಾಗಿದ್ದು. ಮಹಾದೇವ ದೇವರ ವಿಗ್ರಹದ ಮೇಲೆ ಬೀಳುವ ಸೂರ್ಯ ಕಿರಣದ ದೃಶ್ಯಾವಳಿಗಳಿವು.