ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಹುಂಡಿಗೆ ಬೆಳ್ಳಿಯ ಟಗರು ಚಿತ್ರವಿರುವ ಬಿಲ್ಲೆ ಹಾಕಿದ ಅಭಿಮಾನಿ?
08:26 AM May 26, 2023
koppala
Share This :
ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಹುಂಡಿಗೆ ಬೆಳ್ಳಿಯ ಟಗರು ಚಿತ್ರವಿರುವ ಬಿಲ್ಲೆ ಹಾಕಿದ ಅಭಿಮಾನಿ?
ಹುಲಿಗಿಯ ಶ್ರೀಹುಲಿಗೆಮ್ಮ ದೇವಸ್ಥಾನದಲ್ಲಿ 35 ದಿನಗಳ ಅವಧಿಯಲ್ಲಿ ಹುಂಡಿಯಲ್ಲಿ ಸುಮಾರು 10,25,900 ರೂಪಾಯಿ ನಗದು, 350 ಗ್ರಾಂ ಬಂಗಾರ, 15 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಇದರೊಂದಿಗೆ ಹುಂಡಿಯಲ್ಲಿ ಬೆಳ್ಳಿಯ ಟಗರು ಚಿತ್ರವಿರುವ ಬಿಲ್ಲೆಯೊಂದು ಪತ್ತೆಯಾಗಿದೆ.