ಫಲಿಸಿತು ಸಿದ್ದುಗಾಗಿ ಮಾಡಿದ ಪೂಜೆ!
ಕೋಲಾರದ ಕೋಲಾರಮ್ಮ ದೇಗುಲದಲ್ಲಿ ತೆಂಗಿನಕಾಯಿ ಒಡೆದು ಹರಕೆ ತೀರಿಸಿದ ಸಿದ್ದರಾಮಯ್ಯ ಅಭಿಮಾನಿಗಳು.
...