ಬಿಜೆಪಿ ಟೀಕಿಸೋ ಭರದಲ್ಲಿ ರಾಜ್ಯದ ಮಾನ, ಮರ್ಯಾದೆ ಕಾಂಗ್ರೆಸ್‌ನವ್ರು ಹಾಳು ಮಾಡಿದ್ದಾರೆ ಎಂದ ಸಿದ್ದು!

  • 17:12 PM April 16, 2023
  • kolar
Share This :

ಬಿಜೆಪಿ ಟೀಕಿಸೋ ಭರದಲ್ಲಿ ರಾಜ್ಯದ ಮಾನ, ಮರ್ಯಾದೆ ಕಾಂಗ್ರೆಸ್‌ನವ್ರು ಹಾಳು ಮಾಡಿದ್ದಾರೆ ಎಂದ ಸಿದ್ದು!

ಕೋಲಾರದ ಜೈ ಭಾರತ್​ ಸಮಾವೇಶದಲ್ಲಿ ಬಿಜೆಪಿಯನ್ನು ಟೀಕಿಸೋ ಭರದಲ್ಲಿ ಬಾಯ್ತಪ್ಪಿ ರಾಜ್ಯದ ಮಾನ, ಮರ್ಯಾದೆಯನ್ನು ಕಾಂಗ್ರೆಸ್‌ನವ್ರು ಹಾಳು ಮಾಡಿದ್ದಾರೆ ಎಂದ ಸಿದ್ದರಾಮಯ್ಯ.