ಮಳೆಯ ನಡುವೆಯೂ ಕೋಲಾರದಲ್ಲಿ ಅದ್ದೂರಿ ಹೂವಿನ ಕರಗ ಮಹೋತ್ಸವ!

  • 08:30 AM May 06, 2023
  • kolar
Share This :

ಮಳೆಯ ನಡುವೆಯೂ ಕೋಲಾರದಲ್ಲಿ ಅದ್ದೂರಿ ಹೂವಿನ ಕರಗ ಮಹೋತ್ಸವ!

ಮಳೆಯ ನಡುವೆಯೂ ಕೋಲಾರದಲ್ಲಿ ರೇಣುಕಾ ಯಲ್ಲಮ್ಮ‌ ದೇವಿಯ 32ನೇ ವರ್ಷದ ಹೂವಿನ ಕರಗ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ. ಮಳೆಯಲ್ಲೂ ಕರಗ ಹೊತ್ತು ನಾಟ್ಯ ಪ್ರದರ್ಶಿಸಿದ ಕರಗ ಪೂಜಾರಿ ಮಂಜುನಾಥ್, ನಾಟ್ಯದ ವೇಳೆ ಪುನೀತ್ ರಾಜ್ ಕುಮಾರ್ ಫೋಟೋ ಹಿಡಿದು ನೃತ್ಯ ಮಾಡಿದ್ದಾರೆ.