ಹೋಮ್ » ವಿಡಿಯೋ

ಮೈಸೂರಿನಲ್ಲಿ ಕೆ.ಜಿ‌.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ

ರಾಜ್ಯ20:17 PM December 24, 2018

ಪೈರಸಿ ಸಿಡಿ ಮಾರಾಟ ಮಾಡುತ್ತಿದ್ದವನು ಪೊಲೀಸರ ವಶಕ್ಕೆ.ಸಿಡಿ ಮಾರುತ್ತಿದ್ದವನನ್ನು ಪೊಲೀಸರಿಗೆ ಒಪ್ಪಿಸಿದ ಯಶ್ ಅಭಿಮಾನಿಗಳು.ಕೆ.ಆರ್ ವೃತ್ತ ಸೇರಿದಂತೆ ಹಲವು ಕಡೆ ಕೆ.ಜಿ.ಎಫ್ ಸಿನಿಮಾದ ಸಿಡಿ ಮಾರಾಟ.ಸಿನಿಮಾ ಸಿಡಿ ಸಮೇತ ದೇವರಾಜ ಪೊಲೀಸರ ವಶಕ್ಕೆ‌ ಆರೋಪಿ.ಮೈಸೂರಿನಾದ್ಯಂತ ಪರಿಶೀಲನೆ ನಡೆಸುತ್ತಿರುವ ಯಶ್ ಅಭಿಮಾನಿಗಳು.ಸಂಗಮ್ ಟಾಕೀಸ್ ರಸ್ತೆ ಕೆ.ಟಿ ಸ್ಟ್ರೀಟ್ ಮಂಡಿ‌ ಮೊಹಲ್ಲಾ ಅಗ್ರಹಾರ ಸೇರಿದಂತೆ ಹಲವು ಕಡೆ ಕೆ.ಜಿ.ಎಫ್ ಸಿನಿಮಾ ಸಿಡಿ ಮಾರಾಟ ಮಾಡುತ್ತಿರುವ ಶಂಕೆ.ಸಿಡಿ ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ.

Shyam.Bapat

ಇತ್ತೀಚಿನದು Live TV

Top Stories