ಇದೀಗ ಆಟೋರಿಕ್ಷಾ ಮೇಲೆ ಪೊಲೀಸರ ಕಣ್ಣು

ರಾಜ್ಯ01:45 PM IST Jan 23, 2019

ಮೈಸೂರು: ಸಾರ್ವಜನಿಕರ ಜೊತೆ ಸರಿಯಾಗಿ ವರ್ತಿಸದ ಆಟೋ ಚಾಲಕರಿಗೆ ಪೊಲೀಸ್ ಪಾಠ.ನಗರ ಪೊಲೀಸ್ ಆಯುಕ್ತರ ಸೂಚನೆ ಮೆರೆಗೆ ಬೀದಿಗಿಳಿದ ಸಂಚಾರಿ ಪೊಲೀಸರು.ಆಟೋಚಾಲಕರು ಖಾಕಿ ಧರಿಸದಿದ್ರೆ, ಲೈಸೆನ್ಸ್ ಇಲ್ಲದಿದ್ರೆ, ಮೀಟರ್ ಹಾಕದಿದ್ದರೆ ಹುಷಾರ್.ತೀವ್ರ ತಪಾಸಣೆ ಮೂಲಕ ನಿಯಮ ಉಲ್ಲಂಘಿಸುವ ಆಟೋ ಚಾಲನೆ ಮಾಡೋ ಚಾಲಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು. ನಗರದ ಹಲವೆಡೆ ವಿಶೇಷ ಕಾರ್ಯಚರಣೆ

Shyam.Bapat

ಇತ್ತೀಚಿನದು Live TV