ಹೋಮ್ » ವಿಡಿಯೋ

ರಣಜಿ ಟೂರ್ನಿಯಲ್ಲಿ ಗೆಲುವಿನ ನಗೆ ಬೀರಿದ ಕರ್ನಾಟಕ ತಂಡ

ಕ್ರೀಡೆ17:39 PM December 01, 2018

ಮೈಸೂರಿನಲ್ಲಿ ಕರ್ನಾಟಕ ಮಹಾರಾಷ್ಟ್ರ ನಡುವಿನ‌ ರಣಜಿ ಪಂದ್ಯ.ರಣಜಿ ಟೂರ್ನಿಯಲ್ಲಿ ಗೆಲುವಿನ ನಗೆ ಬೀರಿದ ಕರ್ನಾಟಕ ತಂಡ.ಮೊದಲ ಟೆಸ್ಟ್‌ನಲ್ಲಿ 7 ವಿಕೆಟ್‌‌ಗಳ ಭರ್ಜರಿ ಜಯ.ಮಹಾರಾಷ್ಟ್ರ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿದ ಕರ್ನಾಟಕ.ಕರ್ನಾಟಕದ ಪರ ದೇವದತ್ತ ಪಡಿಕ್ಕಲ್ 77, ಡಿ.‌ ನಿಶ್ಚಲ್ 61ರನ್ ಮಹಾರಾಷ್ಟ್ರ ಮೊದಲ ಇನ್ನಿಂಗ್ಸ್ 113 ಆಲೌಟ್.ಎರಡನೇ ಇನ್ನಿಂಗ್ಸ್ 256 ಆಲೌಟ್.ಕರ್ನಾಟಕ ಮೊದಲ ಇನ್ನಿಂಗ್ಸ್ 186 ಆಲೌಟ್.ಕರ್ನಾಟಕ 2ನೇ ಇನ್ನಿಂಗ್ಸ್ 3 ವಿಕೆಟ್ ನಷ್ಟಕ್ಕೆ 184.ಟೂರ್ನಿಯ ಮೂರನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದ ಕರ್ನಾಟಕ.ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದ ಕರ್ನಾಟಕ. ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯ.

Shyam.Bapat

ಇತ್ತೀಚಿನದು

Top Stories

//